ರಾಜ್ಯದ ಕಿರು ಬಂದರುಗಳಿಗೆ ಒದಗಿಸಿದ ಮೂಲಭೂತ ಸೌಕರ್ಯಗಳು

  1. ಕಾರವಾರ ಬಂದರಿನಲ್ಲಿ ರೂ. 2.75 ಕೋಟಿ ವೆಚ್ಚದಲ್ಲಿ ತೈಲಮಾಲಿನ್ಯ ನಿಯಂತ್ರಣ
    ಉಪಕರಣಗಳನ್ನು ಅಳವಡಿಸಲಾಗಿದೆ.
  2. ಕಾರವಾರ ಬಂದರಿನಲ್ಲಿ ರೂ. 0.98 ಕೋಟಿ ವೆಚ್ಚದಲ್ಲಿ ನೌಕೆಗಳ ಸುಗಮ ಸಂಚಾರಕ್ಕಾಗಿ Solar-lighted Channel marking buoys ಗಳನ್ನು ಅಳವಡಿಸಲಾಗಿದೆ.  

ಬಂದರುಗಳ ಭದ್ರತಾ ಕಾಮಗಾರಿಗಳು

  1. ರಾಜ್ಯದ ಕಿರು ಬಂದರುಗಳಲ್ಲಿ ಸಿ.ಸಿ.ಟಿ.ವಿ. ಅಳವಡಿಕೆ – ರೂ.2.50 ಕೋಟಿ
    ರಾಜ್ಯದ 9 ಕಿರು ಬಂದರುಗಳಲ್ಲಿ ನಡೆಯುವ ಚಟವಟಿಕೆಗಳ ಕಣ್ಗಾವಲಿಗಾಗಿ ಸಿ.ಸಿ.ಟಿ.ವಿ. ಗಳನ್ನು ಅಳವಡಿಸಿದ್ದು, ಸದರಿ ಚಟುವಟಿಕೆಗಳನ್ನು ಸಂಬಂಧಪಟ್ಟ ಬಂದರುಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.
  2. ರಾಜ್ಯದ ಕಿರು ಬಂದರುಗಳಲ್ಲಿ ಸಿವಿಲ್ ಮತ್ತು ವಾಚ್ ಟವರ್ ಹಾಗೂ ಹೈಮಾಸ್ಟ್ ನಿರ್ಮಾಣ ಕಾಮಗಾರಿಗಳು – ರೂ. 3.22 ಕೋಟಿ ಕಾರವಾರ, ಬೇಲೇಕೇರಿ, ತದಡಿ, ಹೊನ್ನಾವರ ಮತ್ತು ಮಂಗಳೂರು ಬಂದರುಗಳಲ್ಲಿ ಭದ್ರತೆಯನ್ನು ಕಾಯ್ದುಕೊಳ್ಳಲು ಆವರಣ ಗೋಡೆ ನಿರ್ಮಾಣ, Fencing,Watch Tower & Highmast ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.
Power Pack for Boom Reel
Boom Reel
Solid flotation boom for fence
Testing of Disc Skimmer
Buoys (pic1)

Buoys (pic2)